ಮಾರುಕಟ್ಟೆ ನಗರದೊಳಗಿನ ಸಂಸ್ಕೃತಿ ವಾಹಕಗಳು. ಹಳ್ಳಿ ಸೊಗಡಿನ ಚಿತ್ರವನ್ನು ನೀಡುತ್ತಲೇ ನಮ್ಮ ಪೂರ್ವ ಊರುಗಳನ್ನು ಸದಾ ನೆನಪಿನಲ್ಲಿಡುವಂಥವು. ಅಂಥ ಮಾರುಕಟ್ಟೆಗಳನ್ನು ನಗರದೊಳಗೆ ಸೃಷ್ಟಿಸಿಕೊಳ್ಳುವ ಚಳವಳಿ ಆರಂಭವಾಗಬೇಕಿದೆ. ಅದು ನಮ್ಮನ್ನು ಮತ್ತೂಂದಿಷ್ಟು ವರ್ಷ ಮನುಷ್ಯ ಸಂಬಂಧಗಳ ಬಂಧದೊಳಗೆ ಕಾಪಿಡಬಹುದು.
*
ನಮ್ಮ ನಗರದಲ್ಲಿರುವ ಮಾರುಕಟ್ಟೆಗೆ ಒಮ್ಮೆಯಾದರೂ ಭೇಟಿ ಕೊಟ್ಟಿದ್ದೀರಾ?
ಇಂಥದೊಂದು ಪ್ರಶ್ನೆ ಹಿಡಿದುಕೊಂಡು ನಗರದ ರಸ್ತೆಗಳಲ್ಲಿ ಸಮೀಕ್ಷೆಗೆ ಹೊರಟರೆ ನಮಗೆ...
ಒಂದು ಸಂಶೋಧನೆ ಹೀಗೆ ಹೇಳುತ್ತದೆ.
ಜಾಗತಿಕ ತಾಪಮಾನ, ಹವಾಮಾನ ವೈಪರೀತ್ಯದ ಪರಿಣಾಮಗಳನ್ನು ತಗ್ಗಿಸಬೇಕಾದರೆ ಅಥವಾ ಸಮರ್ಥವಾಗಿ ಎದುರಿಸಬೇಕಾದರೆ ಒಂದು ಪರಿಹಾರವಿದೆ. ಅದೆಂದರೆ, ಭತ್ತ ಬೆಳೆಯುವ ಬದಲು ಬೇರೆ...