ಇದು ಪ್ರತಿ ನಗರಗಳ ಕಥೆ. ಅಗತ್ಯಗಳಿಗಿಂತ ಹೆಚ್ಚಿನದನ್ನು ಸೃಷ್ಟಿಸಿಕೊಂಡು, ಆ ಭಾರ ಹೊತ್ತುಕೊಂಡು ಹೋಗುತ್ತಿದ್ದವರೆಲ್ಲಾ ಒಂದು ಹಂತದಲ್ಲಿ ಕುಸಿದಿದ್ದಾರೆ. ಅದೇ ಸ್ಥಿತಿ ಈಗ ನಗರಗಳದ್ದು ಎಂಬುದೇ ಬೇಸರದ ಸಂಗತಿ.
*
ಅಕ್ಷರಶಃ ನಿಜ. ಇದು ಬಹುತೇಕ ನಗರಗಳ ಕಥೆಯೆಂದು ಹೇಳಲಡ್ಡಿಯಿಲ್ಲ. ಜಗತ್ತಿನ ಬಹುತೇಕ ನಗರಗಳಲ್ಲಿ ಹಳೆಯ ವ್ಯವಸ್ಥೆಯನ್ನು ಹೊಸ ವ್ಯವಸ್ಥೆಗೆ ಬದಲಾಯಿಸಲು ಈಗ ಹರಸಾಹಸ ಪಡುತ್ತಿವೆ. ಒಂದಕ್ಕಿಂತ...
ಒಂದು ಸಂಶೋಧನೆ ಹೀಗೆ ಹೇಳುತ್ತದೆ.
ಜಾಗತಿಕ ತಾಪಮಾನ, ಹವಾಮಾನ ವೈಪರೀತ್ಯದ ಪರಿಣಾಮಗಳನ್ನು ತಗ್ಗಿಸಬೇಕಾದರೆ ಅಥವಾ ಸಮರ್ಥವಾಗಿ ಎದುರಿಸಬೇಕಾದರೆ ಒಂದು ಪರಿಹಾರವಿದೆ. ಅದೆಂದರೆ, ಭತ್ತ ಬೆಳೆಯುವ ಬದಲು ಬೇರೆ...