Wednesday, March 19, 2025
No menu items!

rurban

ಭತ್ತದ ಬದಲು ಪರ್ಯಾಯ ಬೆಳೆಗಳಿಗೆ ಮೊರೆ ಹೋಗಿ

ಒಂದು ಸಂಶೋಧನೆ ಹೀಗೆ ಹೇಳುತ್ತದೆ. ಜಾಗತಿಕ ತಾಪಮಾನ, ಹವಾಮಾನ ವೈಪರೀತ್ಯದ ಪರಿಣಾಮಗಳನ್ನು ತಗ್ಗಿಸಬೇಕಾದರೆ ಅಥವಾ ಸಮರ್ಥವಾಗಿ ಎದುರಿಸಬೇಕಾದರೆ ಒಂದು ಪರಿಹಾರವಿದೆ. ಅದೆಂದರೆ, ಭತ್ತ ಬೆಳೆಯುವ ಬದಲು ಬೇರೆ ಏನಾದರೂ ಬೆಳೆಯಿರಿ ! ಭತ್ತ ನಮ್ಮ ಆಹಾರ ಬಟ್ಟಲಿನ ಪ್ರಮುಖ ಬೆಳೆ. ವಿಶೇಷವಾಗಿ ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಅಕ್ಕಿ ಪ್ರಮುಖವಾದ ಆಹಾರ. ಅದನ್ನೇ ಬಿಟ್ಟು ಬೇರೆ ಏನು...

water distress : ಜಲಸಂಪನ್ಮೂಲಗಳ ಕೊರತೆ: ಭವಿಷ್ಯದ ಸಂಕಷ್ಟಕ್ಕೆ ಬುನಾದಿ

ಎರಡು ದಿನಗಳಿಂದ ಮಳೆ ತೊಟ್ಟಿಕ್ಕತೊಡಗಿದೆ. ಕೆಲವು ಕಡೆ ತುಸು ಜೋರಾಗಿ, ಇನ್ನು ಕೆಲವೆಡೆ ತೊಟ್ಟಿಕ್ಕುವ ಮಾದರಿಯಲ್ಲಿ, ಇನ್ನೂ ಹಲವೆಡೆ ಬಂದು ಹೋದೆ ಎನ್ನುವುದಕ್ಕಷ್ಟೇ ಎನ್ನುವ ಹಾಗೆ ಮಳೆ ಬಂದಿದೆ. ಇದು ಮುಂಗಾರು ಪೂರ್ವ ಮಳೆ. ಹಾಗಾದರೆ ಮುಂಗಾರು ಚೆನ್ನಾಗಿರಬಹುದೆಂದು ರೈತರಾದಿಯಾಗಿ ಭಾವಿಸತೊಡಗಿದ್ದಾರೆ. ನಗರದ ಮಂದಿಯೂ ಮಳೆಯ ನೀರು ಚರಂಡಿಯಲ್ಲಿ ತುಂಬಿ ರಾಡಿ ಎಬ್ಬಿಸುವಾಗ ಬೈದುಕೊಳ್ಳಬಹುದು...

ನೀವೂ ಗ್ರಾಮೀಣ ಪಡೆಯ ಸದಸ್ಯರಾಗಿ

ಭಾರತ ಇರುವುದು ಹಳ್ಳಿಗಳಲ್ಲಿ ಎಂಬ ಮಾತು ಕೊಂಚ ಹಳೆಯದು. ಈಗ ಆ ಹಳ್ಳಿಗಳೇ ನವರೂಪದಲ್ಲಿ ಅರೆಪಟ್ಟಣಗಳಾಗಿ ರೂಪುಗೊಳ್ಳುತ್ತಿವೆ. ಇಂತಹ ಅರೆಪಟ್ಟಣಗಳ ಆರೋಗ್ಯವನ್ನು ಕಾಪಾಡುವುದು ಬಹಳ ಮುಖ್ಯವಾದುದು. ಅದರಲ್ಲೂ ಭಾರತದ ಮಹಾನಗರಗಳ ಆರೋಗ್ಯದಲ್ಲಿ ಏರುಪೇರು ಆಗಬಾರದೆಂದರೆ ಈ ಅರೆ ಪಟ್ಟಣಗಳು, ಹಳ್ಳಿಗಳ ಆರೋಗ್ಯ ಸುಸ್ಥಿರವಾಗಿರಬೇಕು. ಈ ಮಹಾ ಪಯಣದಲ್ಲಿ ಗ್ರಾಮೀಣ ಪತ್ರಕರ್ತರು, ನಾಗರಿಕರು, ವಿದ್ಯಾವಂತ ಉತ್ಸಾಹಿಗಳು,...

ಹೌಸ್‌ ಫುಲ್…ಮಹಾನಗರಗಳು ಭರ್ತಿಯಾಗಿವೆ !

ಖಂಡಿತಾ ಇದರಲ್ಲಿ ಅನುಮಾನವೇ ಇಲ್ಲ, ಅನುಮಾನ ಪಡುವುದೂ ಬೇಕಿಲ್ಲ. ದಿನೇ ದಿನೆ ನಗರಗಳ ಸ್ಫೋಟವನ್ನು ಗಮನಿಸಿದರೆ ಭಯವಾಗುವುದೂ ಉಂಟು, ಆತಂಕವಾಗುವುದೂ ಉಂಟು. ಕೈಗಾರೀಕರಣದ ಕಲ್ಪನೆಯಲ್ಲಿ ಈ ಕೇಂದ್ರೀಕೃತ ವ್ಯವಸ್ಥೆಯ ನಗರಗಳನ್ನು ಸೃಷ್ಟಿಸಿಕೊಳ್ಳುತ್ತಾ ಹೊರಟೆವು. ಹತ್ತು ಪಟ್ಟಣ ಸೇರಿ ಒಂದು ದೊಡ್ಡ ಪಟ್ಟಣವಾಯಿತು. ಕ್ರಮೇಣ ಅಂಥ ಹತ್ತು ದೊಡ್ಡ ಪಟ್ಟಣ ಸೇರಿ ಒಂದು ನಗರವಾಯಿತು. ಆ...

ಸ್ಥಳೀಯ ಆರ್ಥಿಕತೆಯ ನಾಡಿ ನಮ್ಮ ಊರಿನ ಮಾರುಕಟ್ಟೆಗಳು

ಮಾರುಕಟ್ಟೆ ನಗರದೊಳಗಿನ ಸಂಸ್ಕೃತಿ ವಾಹಕಗಳು. ಹಳ್ಳಿ ಸೊಗಡಿನ ಚಿತ್ರವನ್ನು ನೀಡುತ್ತಲೇ ನಮ್ಮ ಪೂರ್ವ ಊರುಗಳನ್ನು ಸದಾ ನೆನಪಿನಲ್ಲಿಡುವಂಥವು. ಅಂಥ ಮಾರುಕಟ್ಟೆಗಳನ್ನು ನಗರದೊಳಗೆ ಸೃಷ್ಟಿಸಿಕೊಳ್ಳುವ ಚಳವಳಿ ಆರಂಭವಾಗಬೇಕಿದೆ. ಅದು ನಮ್ಮನ್ನು ಮತ್ತೂಂದಿಷ್ಟು ವರ್ಷ ಮನುಷ್ಯ ಸಂಬಂಧಗಳ ಬಂಧದೊಳಗೆ ಕಾಪಿಡಬಹುದು. * ನಮ್ಮ ನಗರದಲ್ಲಿರುವ ಮಾರುಕಟ್ಟೆಗೆ ಒಮ್ಮೆಯಾದರೂ ಭೇಟಿ ಕೊಟ್ಟಿದ್ದೀರಾ? ಇಂಥದೊಂದು ಪ್ರಶ್ನೆ ಹಿಡಿದುಕೊಂಡು ನಗರದ ರಸ್ತೆಗಳಲ್ಲಿ ಸಮೀಕ್ಷೆಗೆ ಹೊರಟರೆ ನಮಗೆ...

ನಿತ್ಯವೂ ಸೂರ್ಯ ಪಯಣ ಆರಂಭಿಸುವುದೇ ಈ ಹಳ್ಳಿಯಿಂದ !

ಬೆಳಕೆಂದರೆ ವಿದ್ಯುತ್‌ ಎನ್ನುವ ಕಾಲ ಸರಿದು ಹೋಗುತ್ತಿದೆ. ಬೆಳಕೆಂದರೆ ಸೂರ್ಯ ಎನ್ನುವ ಕಾಲ ಹತ್ತಿರವಾಗಿದೆ, ಹತ್ತಿರವಾಗುತ್ತಿದೆ. ಪ್ರತಿ ಹಂತದಲ್ಲೂ ಸೌರಶಕ್ತಿಯ ಪ್ರಭಾವ ಹೆಚ್ಚಾಗುತ್ತಿದೆ. ಇವೆಲ್ಲದರ ಮಧ್ಯೆ ಹತ್ತು ವರ್ಷಗಳ ಹಿಂದೆಯೇ ಸೂರ್ಯನನ್ನು ಕರೆಸಿ ಕುಳ್ಳಿರಿಸಿಕೊಂಡ ಹಳ್ಳಿಯ ಕಥೆ ಕೇಳಿ. ಸೂರ್ಯ ಮೊದಲು ಬರುವುದು ಎಲ್ಲಿಗೆ ಅಂದರೆ ಹುಟ್ಟೋದು ಎಲ್ಲಿ ಎಂದು ಪ್ರಶ್ನೆ ಕೇಳಿದರೆ ಜಪಾನ್‌ ಎನ್ನಬಹುದು. ಯಾಕೆಂದರೆ...

ಸ್ಥಳೀಯ ಆರ್ಥಿಕತೆ ಹೊಸ ಪಾಠವೇನೂ ಅಲ್ಲ

ಡಿಜಿಟಲ್‌ ಮಳಿಗೆ ಎದುರು ನಿತ್ಯವೂ ನಿಲ್ಲಬೇಕಾದ ಅಗತ್ಯ ಖಂಡಿತಾ ಇದೆಯೇ> ಈ ಮಾತಿಗೆ ಹಲವರಿಂದ ಸಿಗುವ ಉತ್ತರ ಬಹಳ ಸರಳವಾದದ್ದು. ʼಏನೂ ಆಗತ್ಯವಿಲ್ಲ.". ಅದರೆ ನಾವು ಆಗತ್ಯಕ್ಕಿಂತ ಹೆಚ್ಚು ಯೋಚಿಸುತ್ತಿದ್ದೇವೆಯೇ? ಗೊತ್ತಿಲ್ಲ

ಅರೆಪಟ್ಟಣಗಳು ಯಾಕೆ ಬೆಳೆಯಬೇಕು?

ಅರೆಪಟ್ಟಣಗಳು ಯಾಕೆ ಬೆಳೆಯಬೇಕು? ಇಂಥದೊಂದು ಪ್ರಶ್ನೆಯನ್ನು ತಲೆಯಲ್ಲಿಟ್ಟುಕೊಂಡು ನಮ್ಮ ನಗರಗಳನ್ನು ಒಮ್ಮೆ ಸುತ್ತಿ ಬನ್ನಿ. ಆಗ ಎಲ್ಲ ಕಾರಣಗಳೂ ಸಿಗಬಹುದು. ಬೆಂಗಳೂರನ್ನು ಒಮ್ಮೆ ಸುತ್ತಿ ಬರೋಣ. ಬರೀ ಅಂಕಿ ಅಂಶಗಳನ್ನು ಕಂಡು ಭಯಭೀತಗೊಳ್ಳುವುದು ಬೇಡ. ಅದಕ್ಕಿಂತ ಹೆಚ್ಚಾಗಿ ಬೆಂಗಳೂರಿನ ರಸ್ತೆಗಳಲ್ಲಿ ಒಮ್ಮೆ ನಡೆದಾಡಿದರೂ ಸರಿ ಅಥವಾ ರಿಕ್ಷಾ ಹಿಡಿದು ಸಂಚರಿಸಿದರೂ ಸರಿ. ವಾರದ ದಿನಗಳಲ್ಲಿ ಅದರಲ್ಲೂ ಬೆಳಗ್ಗೆ 8...
- Advertisement -spot_img

Latest News

ಭತ್ತದ ಬದಲು ಪರ್ಯಾಯ ಬೆಳೆಗಳಿಗೆ ಮೊರೆ ಹೋಗಿ

ಒಂದು ಸಂಶೋಧನೆ ಹೀಗೆ ಹೇಳುತ್ತದೆ. ಜಾಗತಿಕ ತಾಪಮಾನ, ಹವಾಮಾನ ವೈಪರೀತ್ಯದ ಪರಿಣಾಮಗಳನ್ನು ತಗ್ಗಿಸಬೇಕಾದರೆ ಅಥವಾ ಸಮರ್ಥವಾಗಿ ಎದುರಿಸಬೇಕಾದರೆ ಒಂದು ಪರಿಹಾರವಿದೆ. ಅದೆಂದರೆ, ಭತ್ತ ಬೆಳೆಯುವ ಬದಲು ಬೇರೆ...
- Advertisement -spot_img